ಬಜಾಜ್ ಪಲ್ಸರ್ ಹೊಸ 250 ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಹೊಸ ಮೋಟಾರ್‌ಸೈಕಲ್ ಮಾದರಿಗಳಲ್ಲಿ ಪಲ್ಸರ್ ಎಫ್250 ಬೈಕ್ ಎಕ್ಸ್‌ಶೋರೂಂ ಪ್ರಕಾರ ರೂ.1.40 ಲಕ್ಷಕ್ಕೆ ಮತ್ತು ಪಲ್ಸರ್ ಎನ್250 ಮಾದರಿಯು ರೂ.1.38 ಲಕ್ಷ ಬೆಲೆ ಹೊಂದಿವೆ. ಹೊಸ ಪಲ್ಸರ್ 250 ಬೈಕ್ ಬೆಲೆ, ವಿನ್ಯಾಸ ಮತ್ತು ವೈಶಿಷ್ಟ್ಯತೆಗಳ ಮತ್ತಷ್ಟು ಮಾಹಿತಿಗಳು ಇಲ್ಲಿ ಪಡೆಯಿರಿ.